English bond
ನಾಮವಾಚಕ

ಇಂಗ್ಲಿಷ್‍ ಬಂಧ; ಇಂಗ್ಲಿಷ್‍ ವರಿಸೆ; ಇಟ್ಟಿಗೆ ಗೋಡೆ ಕಟ್ಟುವಾಗ ಒಂದು ಸಾಲಿನಲ್ಲಿ ಉದ್ದುದ್ದವಾಗಿಯೂ, ಇನ್ನೊಂದು ಸಾಲಿನಲ್ಲಿ ಅಗಲ ಕಾಣುವಂತೆಯೂ ಇಟ್ಟಿಗೆಗಳನ್ನು ಜೋಡಿಸಿ ಗೋಡೆ ಕಟ್ಟುವ ರೀತಿ.